Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

SSB Recruitment 2026: 233 Head Constable ಹುದ್ದೆಗಳು – 10th, 12th ಪಾಸ್‌ಗಳಿಗೆ ಭಾರೀ ಅವಕಾಶ, ಅರ್ಜಿ ಆರಂಭ

SSB Recruitment 2026: ಸರ್ಕಾರಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ!

 

ಕೇಂದ್ರ ಸರ್ಕಾರದ  ಉದ್ಯೋಗ ಪಡೆಯಬೇಕು ಎಂದು ಕನಸು ಕಾಣುತ್ತಿರುವ ಯುವಕರಿಗೆ ಇದೀಗ ದೊಡ್ಡ ಒಳ್ಳೆಯ ಅವಕಾಶ ಬಂದಿದೆ. Sashastra Seema Bal (SSB) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಹಾಗೂ ಒಟ್ಟು 233 Head Constable ಹುದ್ದೆಗಳ ಭರ್ತಿ ನಡೆಯಲಿದೆ.

 

ಈ ನೇಮಕಾತಿ ವಿಶೇಷವೆಂದರೆ, 10ನೇ, 12ನೇ ತರಗತಿ ಅಥವಾ ITI ಪಾಸಾದ ಅಭ್ಯರ್ಥಿಗಳಿಗೂ ಒಂದು ಉತ್ತಮವಾದ ಅವಕಾಶ ನೀಡಲಾಗಿದೆ. ದೇಶದಾದ್ಯಂತ ಕೆಲಸ ಮಾಡುವ ಅವಕಾಶ ಇರುವುದರಿಂದ, ಇದು All India ಮಟ್ಟದ ಒಂದು ಒಳ್ಳೆಯ ಉದ್ಯೋಗವಾಗಿದೆ.

👉 ಈಗಾಗಲೇ ಅನೇಕ ಅಭ್ಯರ್ಥಿಗಳು ಈ ನೇಮಕಾತಿಗೆ ತಯಾರಿ ಪ್ರಾರಂಭಿಸಿದ್ದು, ನೀವು ಕೂಡ ಈ ಉತ್ತಮವಾದ ಅವಕಾಶವನ್ನು ಕೈಚೆಲ್ಲಬಾರದು.

 

SSB Recruitment 2026: ಪ್ರಮುಖ ಮಾಹಿತಿ

ಸಂಸ್ಥೆ: Sashastra Seema Bal (SSB)

ಹುದ್ದೆಗಳ ಸಂಖ್ಯೆ: 233

ಹುದ್ದೆ ಹೆಸರು: Head Constable

ಕೆಲಸದ ಸ್ಥಳ: ಭಾರತದೆಲ್ಲೆಡೆ

ವೇತನ: ₹25,500 – ₹81,100/-

ಈ ಉದ್ಯೋಗವು ಕೇಂದ್ರ ಸರ್ಕಾರದಡಿಯಲ್ಲಿ ಬರುತ್ತದೆ. ಆದ್ದರಿಂದ, ಉತ್ತಮ ವೇತನ, job security ಮತ್ತು ಹಲವು ಸೌಲಭ್ಯಗಳು ಸಿಗುತ್ತವೆ.

📊 ಹುದ್ದೆಗಳ ಸಂಪೂರ್ಣ ವಿವರ

SSB ನೇಮಕಾತಿಯಲ್ಲಿ ವಿವಿಧ ವಿಭಾಗಗಳಲ್ಲಿ ಹುದ್ದೆಗಳಿವೆ. ಅವುಗಳ ವಿವರ ಈ ಕೆಳಗಿನಂತಿದೆ:

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ

*️⃣ Head Constable (Communication) -197

*️⃣ Head Constable (Electrician) -29

*️⃣ Head Constable (Veterinary) -5

*️⃣ Head Constable (Steward) -2

Communication ವಿಭಾಗದಲ್ಲಿ ಹೆಚ್ಚಿನ ಹುದ್ದೆಗಳು ಇರುವುದರಿಂದ, ಆ ವಿಭಾಗದಲ್ಲಿ ಸ್ಪರ್ಧೆ ಹೆಚ್ಚು ಇರಬಹುದು.

 

🎓 ವಿದ್ಯಾರ್ಹತೆ: ಯಾರು ಅರ್ಜಿ ಹಾಕಬಹುದು?

ಈ ನೇಮಕಾತಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಈ ಕೆಳಗಿನ ಇರುವ ಅರ್ಹತೆ  ಒಂದನ್ನಾದರು ಹೊಂದಿರಬೇಕು:

✔️ 10ನೇ ತರಗತಿ ಪಾಸ್

✔️ 12ನೇ ತರಗತಿ ಪಾಸ್

✔️ ITI ಅಥವಾ Diploma (ಸಂಬಂಧಿತ ಕ್ಷೇತ್ರದಲ್ಲಿ)

🔶 ಹುದ್ದೆಯ ಪ್ರಕಾರ ವಿದ್ಯಾರ್ಹತೆ:

🔷 Steward: 12th + Diploma

🔷 Communication: 12th / Diploma

🔷 Electrician: 10th + ITI / Diploma

🔷 Veterinary: 12th + Diploma

👉 ಅಭ್ಯರ್ಥಿಗಳು ತಮ್ಮ ತಮ್ಮ qualificationಗೆ ತಕ್ಕ ಹುದ್ದೆಗಳಿಗೆ ಮಾತ್ರ ಅರ್ಜಿ ಹಾಕಬೇಕು.

 

ವಯೋಮಿತಿ: ಅರ್ಜಿ ಹಾಕಲು ವಯಸ್ಸು ಎಷ್ಟು ಬೇಕು?

*️⃣ ಕನಿಷ್ಠ ವಯಸ್ಸು: 18 ವರ್ಷ

*️⃣ ಗರಿಷ್ಠ ವಯಸ್ಸು: 25 ರಿಂದ 27 ವರ್ಷ (ಹುದ್ದೆಯ ಪ್ರಕಾರ)

ವಯೋ ಸಡಿಲಿಕೆ:

🔶 OBC ಅಭ್ಯರ್ಥಿಗಳು: 3 ವರ್ಷ

🔶SC/ST ಅಭ್ಯರ್ಥಿಗಳು: 5 ವರ್ಷ

👉 ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಅನ್ವಯವಾಗುತ್ತದೆ.

 

ವೇತನ ಮತ್ತು ಸೌಲಭ್ಯಗಳು

SSB Head Constable ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ:

🔶  ₹25,500 ರಿಂದ ₹81,100 ವರೆಗೆ  ಉತ್ತಮ ಮಾಸಿಕ ವೇತನ ನೀಡಲಾಗುತ್ತದೆ.

ಇದರ ಜೊತೆಗೆ:

🔷 Dearness Allowance (DA)

🔷 House Rent Allowance (HRA)

🔷 Medical Facilities

🔷 Pension Benefits

ಒಟ್ಟಿನಲ್ಲಿ, ಇದು secure ಹಾಗೂ future ನಲ್ಲಿ ಒಳ್ಳೆಯ ಸೇಫ್ ಆದ job ಆಗಿದೆ.

 

ಅರ್ಜಿ ಶುಲ್ಕ ವಿವರ

ಅಭ್ಯರ್ಥಿಗಳು ತಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕ ಪಾವತಿಸಬೇಕು:

UR / OBC / EWS: ₹100/-

SC / ST / ಮಹಿಳಾ ಅಭ್ಯರ್ಥಿಗಳು: ಶುಲ್ಕ ಇಲ್ಲ

ಪಾವತಿ ವಿಧಾನ: Online Mode

 

 ಆಯ್ಕೆ ಪ್ರಕ್ರಿಯೆ: Selection ಹೇಗೆ ಆಗುತ್ತದೆ?

SSB ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆ ಹಲವಾರು ಹಂತಗಳಲ್ಲಿ ನಡೆಯುತ್ತದೆ:

1️⃣ ಲಿಖಿತ ಪರೀಕ್ಷೆ (Written Test)

ಸಾಮಾನ್ಯ ಜ್ಞಾನ, ಗಣಿತ, reasoning ಮುಂತಾದ ವಿಷಯಗಳ ಮೇಲೆ ಪರೀಕ್ಷೆ ನಡೆಯುತ್ತದೆ.

2️⃣ ದೈಹಿಕ ಸಾಮರ್ಥ್ಯ ಪರೀಕ್ಷೆ (PET)

Running, physical fitness ಪರೀಕ್ಷೆ.

3️⃣ ದೈಹಿಕ ಮಾನದಂಡ ಪರೀಕ್ಷೆ (PST)

Height, chest measurement ಮುಂತಾದವು.

4️⃣ ಸಂದರ್ಶನ (Interview)

🔶 ಎಲ್ಲಾ ಹಂತಗಳನ್ನು ಕ್ಲಿಯರ್ ಮಾಡಿದವರಿಗೆ ಮಾತ್ರ ಅಂತಿಮ ಆಯ್ಕೆ.

ಪ್ರಮುಖ ದಿನಾಂಕಗಳು

*️⃣ ಅರ್ಜಿ ಪ್ರಾರಂಭ ದಿನಾಂಕ: 21 ಮಾರ್ಚ್ 2026

*️⃣ ಅರ್ಜಿ ಕೊನೆಯ ದಿನಾಂಕ: 19 ಏಪ್ರಿಲ್ 2026

🔶 ಕೊನೆಯ ದಿನದವರೆಗೆ ಕಾಯದೆ, ಸಾಧ್ಯವಾದಷ್ಟು ಬೇಗ ಅರ್ಜಿ ಹಾಕುವುದು ಉತ್ತಮ.

 

 ಅರ್ಜಿ ಸಲ್ಲಿಸುವ ವಿಧಾನ (Step-by-Step Guide)

SSB Recruitment 2026ಗೆ ಅರ್ಜಿ ಹಾಕಲು ಈ ಹಂತಗಳನ್ನು ಅನುಸರಿಸಿ:

🔶 Step 1:

ಮೊದಲು ಅಧಿಕೃತ web sit ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

🔶 Step 2:

Email ID ಮತ್ತು Mobile Number ಸಿದ್ಧಪಡಿಸಿ ಕೊಳ್ಳಿ

🔶 Step 3:

ವಿದ್ಯಾರ್ಹತೆ ತಕ್ಕಂತೆ ಅಗತ್ಯ ವಾದ ದಾಖಲೆಗಳನ್ನು ರೆಡಿ ಇಡಿ:

✔️ Aadhaar Card

✔️ Marks Cards

✔️ Photo & Signature

🔶 Step 4:

ಆನ್‌ಲೈನ್  ಹೋಗಿ web sit ಅರ್ಜಿ ಲಿಂಕ್ ತೆರೆಯಿರಿ.

🔶 Step 5:

ಅರ್ಜಿಯಲ್ಲಿ ಇರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

🔶 Step 6:

ಅಗತ್ಯ ದಾಖಲೆಗಳನ್ನು jpg or kb ಯಲ್ಲಿ file ಅಪ್‌ಲೋಡ್ ಮಾಡಿ.

🔶 Step 7:

ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).

🔶Step 8:

Submit ಮಾಡಿ ಮತ್ತು Application Number save ಮಾಡಿ. ಅಥವಾ ಅಪ್ಲಿಕೇಶನ್ print ತೆಗೆದುಕೊಳ್ಳಿ

 

ಏಕೆ ಈ ಉದ್ಯೋಗವನ್ನು ಮಿಸ್ ಮಾಡಬಾರದು?

SSB Recruitment 2026 ಹಲವು ಕಾರಣಗಳಿಗೆ ಉತ್ತಮ ಅವಕಾಶ:

✔️ ಕಡಿಮೆ ವಿದ್ಯಾರ್ಹತೆ ಇದ್ದರೂ ಅರ್ಜಿ ಹಾಕಬಹುದು

✔️ ಕೇಂದ್ರ ಸರ್ಕಾರದ ಉದ್ಯೋಗ

✔️ ಉತ್ತಮ ವೇತನ ಮತ್ತು ಸೌಲಭ್ಯಗಳು

✔️ All India job opportunity

✔️ Career growth  ಗೆ ಉತ್ತಮವಾಗಿದೆ

👉 ವಿಶೇಷವಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ.

 

🛑ಅರ್ಜಿ ಹಾಕುವಾಗ ಗಮನಿಸಬೇಕಾದ ವಿಷಯಗಳು

🛑 ತಪ್ಪು ಮಾಹಿತಿ ನೀಡಬೇಡಿ

🛑 ಸರಿಯಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ

🛑 ಕೊನೆಯ ದಿನದವರೆಗೆ ಕಾಯಬೇಡಿ

🛑 ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ

 

🔗 ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್: ssb.gov.in

Apply Online: ಅಧಿಕೃತ ಸೈಟ್‌ನಲ್ಲಿ ಲಭ್ಯ

Notification PDF: ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ

 

 ಕೊನೆಯ ಮಾತು

SSB Recruitment 2026 ಕೇಂದ್ರ ಸರ್ಕಾರದ ಉತ್ತಮ ಉದ್ಯೋಗಗಳಲ್ಲಿ ಒಂದಾಗಿದೆ. 10ನೇ, 12ನೇ ಹಾಗೂ ITI ಪಾಸಾದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ.

ನೀವು ಸರ್ಕಾರಿ ಉದ್ಯೋಗ ಪಡೆಯಬೇಕೆಂದುಕೊಂಡಿದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ಈಗಲೇ ಅರ್ಜಿ ಹಾಕಿ ಮತ್ತು ನಿಮ್ಮ ಭವಿಷ್ಯವನ್ನು secure ಮಾಡಿ ಕೊಳ್ಳಿ