ನಿಮ್ಮ ಗ್ರಾಮ ಪಂಚಾಯತ್‌ನಲ್ಲಿ ಯಾವೆಲ್ಲಾ ಯೋಜನೆಗಳು? ಹಾಗು ಎಲ್ಲರಿಗೂ ನಿಮಗೆ ಸಿಗುವ ಸೌಲಭ್ಯಗಳು ಮತ್ತು ಅರ್ಜಿ ವಿಧಾನ – ಸಂಪೂರ್ಣ ಮಾಹಿತಿ (2026)
ನಮ್ಮ ಹಳ್ಳಿಯ ಗ್ರಾಮ ಪಂಚಾಯತ್ ಕಚೇರಿ ಅಂದ್ರೆ ಕೇವಲ ತೆರಿಗೆ ಕಟ್ಟೋ ಸ್ಥಳವಲ್ಲ. ಅದು ಸರ್ಕಾರದ ಅನೇಕ ಮಹತ್ವದ ಯೋಜನೆಗಳ ಕಾರ್ಯಗತಗೊಳಿಸುವ ಕೇಂದ್ರ. “ಗ್ರಾಮ ಸ್ವರಾಜ್ಯ” ಎಂಬ …