ಯುದ್ಧದ ಕಾರ್ಮೋಡದ ನಡುವೆ EV ವಲಯಕ್ಕೆ ಮೋದಿ ಸರ್ಕಾರದ ಬೂಸ್ಟರ್: ಕರ್ನಾಟಕದಲ್ಲಿ ₹500 ಕೋಟಿ ARAI ಪರೀಕ್ಷಾ ಕೇಂದ್ರ, ಸಾವಿರಾರು ಉದ್ಯೋಗ ಅವಕಾಶ
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ದೊಡ್ಡ ಉತ್ತೇಜನ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ಮತ್ತು ತೈಲ ಬೆಲೆಗಳ ಏರಿಳಿತವು ವಿಶ್ವದ ಅನೇಕ …